Microsoft Outlook Lite: Email

ಜಾಹೀರಾತುಗಳನ್ನು ಹೊಂದಿದೆ
4.2
123ಸಾ ವಿಮರ್ಶೆಗಳು
10ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
PEGI 3
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ನಿಮ್ಮ ಫೋನ್‌ಗಾಗಿ ವಿನ್ಯಾಸಗೊಳಿಸಲಾದ ವೇಗದ ಕಾರ್ಯಕ್ಷಮತೆಯೊಂದಿಗೆ ಇಮೇಲ್ ನಿರ್ವಹಣೆ. ನಿಮ್ಮ ನೆಚ್ಚಿನ ಇಮೇಲ್, ಕ್ಯಾಲೆಂಡರ್ ಮತ್ತು ಸಂಪರ್ಕಗಳ ಕ್ರಿಯಾತ್ಮಕತೆಯನ್ನು ಒಂದು ಸಣ್ಣ ಆಪ್‌ನಲ್ಲಿ Microsoft Outlook Lite ತರುತ್ತದೆ, ಕಡಿಮೆ ಸಂಪನ್ಮೂಲದ ಫೋನ್‌ಗಳಲ್ಲಿ ಕೆಲಸ ಮಾಡಲು ಇದನ್ನು ಆಪ್ಟಿಮೈಸ್ ಮಾಡಲಾಗಿದೆ. ನಿಮ್ಮ ಇನ್‌ಬಾಕ್ಸ್ ಅನ್ನು ಟ್ರ್ಯಾಕ್ ಇಟ್ಟುಕೊಳ್ಳಿ, ನಿಮ್ಮ ಸಂಪರ್ಕಗಳೊಂದಿಗೆ ಸಂಪರ್ಕದಲ್ಲಿರಿ ಮತ್ತು ಸ್ಪ್ಯಾಮ್ ಅನ್ನು ತಪ್ಪಿಸಿ, ಇವೆಲ್ಲವನ್ನೂ Outlook Lite ಸಹಾಯದಿಂದ ಮಾಡಿ. ಯಾವುದೇ ನೆಟ್‌ವರ್ಕ್‌ನಲ್ಲಿ ಹಗುರವಾಗಿ ಮತ್ತು ವೇಗವಾಗಿ ಹೆಚ್ಚಿನ ಕೆಲಸ ಮಾಡಿ.

ನಿಮ್ಮ ಇನ್‌ಬಾಕ್ಸ್ ಹಿಂದೆಂದೂ ಇಷ್ಟು ಚುರುಕಾಗಿರಲಿಲ್ಲ. Outlook Lite ನಿಮಗೆ ಒಂದು ಇನ್‌ಬಾಕ್ಸ್‌ನಿಂದ ಹೆಚ್ಚಿನದನ್ನು ಮಾಡಲು ಅನುಮತಿಸುತ್ತದೆ ಮತ್ತು ಈ ಮೂಲಕ ಕಡಿಮೆ ಸಂಪನ್ಮೂಲದ ಮೊಬೈಲ್‌ ಫೋನ್‌ಗಳಲ್ಲಿ ಹೆಚ್ಚು ವ್ಯಕ್ತಿಗಳು, ಶಾಲೆಗಳು, ವಿಶ್ವವಿದ್ಯಾಲಯಗಳು ಮತ್ತು ಸಣ್ಣ ಉದ್ಯಮಗಳನ್ನು ಸಬಲಗೊಳಿಸುತ್ತದೆ. ನಿಮ್ಮ ಸಣ್ಣ ವ್ಯವಹಾರ ಇಮೇಲ್, ಶಾಲಾ ಇಮೇಲ್ ಅಥವಾ ವೈಯಕ್ತಿಕ ಇಮೇಲ್ ಅನ್ನು ನೀವು ಸಂಪರ್ಕಿಸಿರಲಿ, Outlook Lite ನಿಮ್ಮ ಎಲ್ಲಾ ಅಗತ್ಯಗಳಿಗಾಗಿ ಭದ್ರತೆಯೊಂದಿಗೆ ನಿಮ್ಮನ್ನು ರಕ್ಷಿಸುತ್ತದೆ.

Microsoft Outlook Lite ನಿಮ್ಮ ಎಲ್ಲಾ ಅಗತ್ಯಗಳಿಗೆ ಇಮೇಲ್ ಮ್ಯಾನೇಜರ್ ಆಗಿದೆ. ಪ್ರಯಾಣದ ಸಮಯದಲ್ಲಿ ಇಮೇಲ್‌ಗಳನ್ನು ಪ್ರವೇಶಿಸಲು ಮತ್ತು ಕಳುಹಿಸಲು Outlook Lite ಬಳಸಿ, ಮೀಟಿಂಗ್‌ಗಳನ್ನು ನಿಗದಿಪಡಿಸಿ ಮತ್ತು ಬುಕ್ ಮಾಡಿ ಮತ್ತು ನಿಮ್ಮ ಇನ್‌ಬಾಕ್ಸ್ ಅನ್ನು ಆಯೋಜಿಸಿ, ಇವೆಲ್ಲವೂ ಒಂದೇ ಸ್ಥಳದಲ್ಲಿ ಲಭ್ಯ. ಕಡಿಮೆ ಸಂಗ್ರಹಣೆ ಹೊಂದಿರುವ ಫೋನ್‌ಗಾಗಿ ನಿರ್ಮಿಸಲಾದ Outlook Lite ಅನ್ನು ನಿಮ್ಮ ಅಗತ್ಯಗಳಿಗಾಗಿ ಆಪ್ಟಿಮೈಸ್ ಮಾಡಲಾಗಿದೆ ಮತ್ತು ನಿಮಗಾಗಿಯೇ ವಿನ್ಯಾಸಗೊಳಿಸಲಾಗಿದೆ.

Outlook Lite ಮೂಲಕ ನಿಮ್ಮ ಇಮೇಲ್ ಖಾತೆಗಳನ್ನು ಸಂಪರ್ಕಿಸಿ ಮತ್ತು ಪ್ರಯಾಣದಲ್ಲಿ ಸಂಪರ್ಕದಲ್ಲಿರಿ. Outlook, Hotmail, Live, MSN, Microsoft Exchange Online ಮತ್ತು Google ಖಾತೆಗಳೊಂದಿಗೆ ನೊಂದಿಗೆ Outlook Lite ಕೆಲಸ ಮಾಡುತ್ತದೆ.

ಕಡಿಮೆ ಸಂಗ್ರಹಣೆಯೊಂದಿಗೆ ಸುರಕ್ಷಿತ ಇಮೇಲ್ ನಿರ್ವಹಣೆ
• ಚಿಕ್ಕದು - ಮಿನಿ ಆಪ್ ಸುಮಾರು 5 MB ಡೌನ್‌ಲೋಡ್ ಗಾತ್ರ ಹೊಂದಿದೆ ಮತ್ತು ನಿಮ್ಮ ಫೋನ್‌ನಲ್ಲಿ ಅತ್ಯಂತ ಕಡಿಮೆ ಸಂಗ್ರಹಣೆ ಬಳಸುತ್ತದೆ
• ವೇಗವಾಗಿದೆ - 1GB RAM ಹೊಂದಿರುವ ಸಾಧನಗಳು ಸೇರಿದಂತೆ ಎಲ್ಲಾ ಸಾಧನಗಳಲ್ಲಿ ವೇಗವಾಗಿ ಚಲಾಯಿಸಲು ಆಪ್ಟಿಮೈಜ್ ಮಾಡಲಾಗಿದೆ
• ಕಡಿಮೆ ಬ್ಯಾಟರಿ ಬಳಕೆ - ನಿಮ್ಮ ಫೋನ್‌ಗೆ ಹಗುರವಾಗಿದೆ ಮತ್ತು ನಿಮ್ಮ ಬ್ಯಾಟರಿಯನ್ನು ಉಳಿಸುತ್ತದೆ
• ಎಲ್ಲಾ ನೆಟ್‌ವರ್ಕ್‌ಗಳು - 2G ಮತ್ತು 3G ಎಲ್ಲಾ ನೆಟ್‌ವರ್ಕ್‌ಗಳಲ್ಲೂ ಸಹ ಚೆನ್ನಾಗಿ ಕೆಲಸ ಮಾಡುತ್ತದೆ

OUTLOOK LITE ವೈಶಿಷ್ಟ್ಯಗಳು:

ಇನ್‌ಬಾಕ್ಸ್‌ ಮ್ಯಾನೇಜರ್‌ – ಎಲ್ಲವೂ ಸಂಘಟಿತವಾಗಿದೆ
• ಕೇಂದ್ರೀಕೃತ ಇನ್ ಬಾಕ್ಸ್: ಇಮೇಲ್ ಓದಿ, ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ಇಮೇಲ್ ಮಾಡಿ ಮತ್ತು ಹೆಚ್ಚು ಮಹತ್ವದ್ದಾಗಿರುವುದನ್ನು ನೋಡಿ.
• ಟ್ಯಾಗ್‌ಗಳು, ಫೋಲ್ಡರ್‌ಗಳು ಮತ್ತು ಹೆಚ್ಚಿನವುಗಳೊಂದಿಗೆ ನಿಮ್ಮ ಇಮೇಲ್ ಅನ್ನು ವ್ಯವಸ್ಥಿತಗೊಳಿಸಿ.
• ಸ್ವಯಂಚಾಲಿತ ಇನ್‌ಬಾಕ್ಸ್ ನಿರ್ವಹಣೆ: ಸ್ವೈಪ್ ಸನ್ನೆಗಳು ಮತ್ತು ಸ್ಮಾರ್ಟ್ ಫಿಲ್ಟರ್‌ಗಳೊಂದಿಗೆ ಅತಿ ಪ್ರಮುಖ ಸಂದೇಶಗಳನ್ನು ಮೊದಲು ಪ್ರದರ್ಶಿಸಿ.
• ಸುಲಭ ಟ್ರ್ಯಾಕಿಂಗ್‍ಗಾಗಿ ಮೇಲ್‌ಬಾಕ್ಸ್‌ ಆಯೋಜಕವು ಅದೇ ವಿಷಯದ ಇಮೇಲ್‌ಗಳು ಮತ್ತು ಸಂಭಾಷಣೆಗಳನ್ನು ಒಟ್ಟುಗೂಡಿಸುತ್ತದೆ.

ಕ್ಯಾಲೆಂಡರ್ ಆಯೋಜಕ – ಸಭೆ & ವೇಳಾಪಟ್ಟಿ ನಿರ್ವಹಣೆ
• ಆಯೋಜಿಸಿದ ಕ್ಯಾಲೆಂಡರ್‌ನೊಂದಿಗೆ ನಿಮ್ಮ ಸಮಯವನ್ನು ನಿಯಂತ್ರಿಸಿ.
• Skype ನೊಂದಿಗೆ ನಿಮ್ಮ ಆನ್‌ಲೈನ್ ವೀಡಿಯೋ ಕರೆಗಳು ಮತ್ತು ಸಭೆಗಳನ್ನು ರಚಿಸಿ ಮತ್ತು ಸೇರಿ.
• ನಿಮ್ಮ ಇನ್‌ಬಾಕ್ಸ್‌ನಿಂದ ಆಮಂತ್ರಣಗಳಿಗೆ RSVP ಮತ್ತು ವೈಯಕ್ತೀಕರಿಸಿದ ಪ್ರತಿಕ್ರಿಯೆಗಳನ್ನು ಕಳುಹಿಸಿ.

ಉತ್ಪಾದಕೀಯತೆ ಪರಿಹಾರಗಳು - ಎಲ್ಲೆಡೆಯಲ್ಲೂ ಬುದ್ಧಿವಂತಿಕೆ
• Outlook Lite ನಲ್ಲಿ ಸಂಪರ್ಕಗಳನ್ನು ನೇರವಾಗಿ ನಿರ್ವಹಿಸಲಾಗುತ್ತದೆ. ಯಾರೊಂದಿಗೆ ಬೇಕಾದರೂ ಮತ್ತು ಎಲ್ಲರೊಂದಿಗೂ ಸಂಪರ್ಕ ಸಾಧಿಸಿ.
• ಸುಲಭ ಟ್ರ್ಯಾಕಿಂಗ್‍ಗಾಗಿ ಇಮೇಲ್ ಆಯೋಜಕವು ಅದೇ ವಿಷಯದ ಇಮೇಲ್‌ಗಳು ಮತ್ತು ಸಂಭಾಷಣೆಗಳನ್ನು ಒಟ್ಟುಗೂಡಿಸುತ್ತದೆ.

ಸ್ಪ್ಯಾಮ್ ಬ್ಲಾಕರ್ & ಇಮೇಲ್ ರಕ್ಷಣೆ – ಸುರಕ್ಷಿತ ಮತ್ತು ಸುಭದ್ರ
• Microsoft Outlook Lite ಅನ್ನು ನೀವು ನಂಬಬಹುದಾದ ಭದ್ರತೆಯೊಂದಿಗೆ ನಿರ್ಮಿಸಲಾಗಿದೆ.
• ನಿಮ್ಮ ಗುರುತನ್ನು ದೃಢೀಕರಿಸಲು ಮತ್ತು ರಕ್ಷಿಸಲು ಸರಳ, ಸುರಕ್ಷಿತ ಸೈನ್-ಆನ್.
• ವೈರಸ್‌ಗಳು ಮತ್ತು ಸ್ಪ್ಯಾಮ್ ಇಮೇಲ್ ವಿರುದ್ಧ ಅಂತರ್ನಿರ್ಮಿತ ರಕ್ಷಣೆ ಹೊಂದಿರುವ ಇಮೇಲ್ ಆಪ್‌.
• ಜಂಕ್‌ ಇಮೇಲ್ ಪತ್ತೆಹಚ್ಚುವಿಕೆಯು ಫೋಲ್ಡರ್‌ಗೆ ಎಲ್ಲಾ ಸಂಭಾವ್ಯ ಅಪಾಯಗಳನ್ನು ಕಳುಹಿಸುತ್ತದೆ.
• ಫಿಶಿಂಗ್ ದಾಳಿಗಳು ಮತ್ತು ಇತರ ಆನ್‌ಲೈನ್ ಅಪಾಯಗಳಿಂದ ನಿಮ್ಮ ಸಂದೇಶಗಳನ್ನು ಸುರಕ್ಷಿತವಾಗಿಡಲು ಸುಧಾರಿತ ರಕ್ಷಣೆ.
• Microsoft ಭದ್ರತೆ ಮತ್ತು ಗೌಪ್ಯತೆ ನಿಮ್ಮ ಇಮೇಲ್, ಕ್ಯಾಲೆಂಡರ್, ಸಂಪರ್ಕಗಳು ಮತ್ತು ಫೈಲ್‌ಗಳನ್ನು ಸುರಕ್ಷಿತವಾಗಿರಿಸುತ್ತದೆ.

ದಕ್ಷ SMS ಮೆಸೇಜಿಂಗ್ (ಭಾರತದಲ್ಲಿ ಮಾತ್ರ ಲಭ್ಯವಿದೆ)
• ಆಪ್ ಮೂಲಕ ನೇರವಾಗಿ ಪಠ್ಯ ಸಂದೇಶಗಳನ್ನು ಓದಿ, ಬರೆಯಿರಿ ಮತ್ತು ಕಳುಹಿಸಿ.
• ನಿಮ್ಮ ಸಂದೇಶಗಳನ್ನು ಉಪಯುಕ್ತ ವರ್ಗಗಳಾಗಿ (ವಹಿವಾಟುಗಳು, ಪ್ರಚಾರಗಳು, ವೈಯಕ್ತಿಕ) ಆಯೋಜಿಸಿ.
• ಆಪ್ ಬಳಸುವಾಗ ನಿಮ್ಮ ನೆಚ್ಚಿನ ಲೇಖನಗಳು ಅಥವಾ ಹತ್ತಿರದ ಸ್ಥಳಗಳನ್ನು ಹಂಚಿಕೊಳ್ಳಲು ಮತ್ತು ಇತರರೊಂದಿಗೆ ತೊಡಗಿಸಿಕೊಳ್ಳಲು ಸಂದೇಶಗಳನ್ನು ಬಳಸಿ.

ನಿಮ್ಮ ಸಂಪರ್ಕಗಳು, ಇಮೇಲ್, ವೇಳಾಪಟ್ಟಿ ಮತ್ತು ಹೆಚ್ಚಿನದನ್ನು Outlook Lite ನೊಂದಿಗೆ ನಿರ್ವಹಿಸಿ.
ಅಪ್‌ಡೇಟ್‌ ದಿನಾಂಕ
ಜನ 19, 2025

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಆ್ಯಪ್‌ ಚಟುವಟಿಕೆ ಮತ್ತು ಆ್ಯಪ್ ಮಾಹಿತಿ ಮತ್ತು ಕಾರ್ಯಕ್ಷಮತೆ
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.2
122ಸಾ ವಿಮರ್ಶೆಗಳು
Shreeshail Desunagi
ಮಾರ್ಚ್ 25, 2024
Translate Kannada language add please
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

ನಿಮ್ಮ ಅಧಿಸೂಚನೆಗಳಿಂದಲೇ ತ್ವರಿತ ಕ್ರಮಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ.
ಈಗ ನಿಮ್ಮ Gmail ಖಾತೆಯನ್ನು ಅನಿಯಮಿತವಾಗಿ Outlook ಲೈಟ್‍‌ಗೆ ಸೇರಿಸಿ.
Outlook ಲೈಟ್ ನಲ್ಲಿ (ಭಾರತದಲ್ಲಿ ಲಭ್ಯವಿದೆ) ನಿಮ್ಮ SMS ಸಂದೇಶಗಳನ್ನು ನೇರವಾಗಿ ಪ್ರವೇಶಿಸಿ ಮತ್ತು ನಿರ್ವಹಿಸಿ.