ನಿಮ್ಮ ಫೋನ್ ನಿಮ್ಮ ನಿರಂತರವಾದ ಒಡನಾಡಿ, ಬಹುತೇಕ ನಿಮ್ಮ ವಿಸ್ತರಿತ ಭಾಗದಂತೆಯೇ. ನಿಮ್ಮ ಅನುರಾಗಗಳು ಮತ್ತು ಮನಸ್ಥಿತಿಗಳನ್ನು ಪ್ರತಿಬಿಂಬಿಸುವ ವ್ಯಕ್ತಿತ್ವವನ್ನು ನೀಡುವ ಸಮಯ ಇದು! ನಮ್ಮ ಬೆರಗುಗೊಳಿಸುವ HD ವಾಲ್‌ಪೇಪರ್‌ಗಳು, ಸಮ್ಮೋಹನಗೊಳಿಸುವ ಸ್ಕ್ರೀನ್‌ಸೇವರ್‌ಗಳು ಮತ್ತು ಸೃಜನಾತ್ಮಮಕ ರಿಂಗ್‌ಟೋನ್‌ಗಳೊಂದಿಗೆ ನಿಮ್ಮ ಫೋನ್ ಅನ್ನು ಸುಲಭವಾಗಿ ವ್ಯೆಯಕ್ತೀಕರಿಸಿ. ZEDGE™ ನಿಮ್ಮ ಆಂಡ್ರಾಯ್ಡ್ ಫೋನ್‌ಗಾಗಿ ಲಕ್ಷಾಂತರ ಸಂಖ್ಯೆಯ ಉಚಿತವಾದ ವಾಲ್‌ಪೇಪರ್‌ಗಳು, ವೀಡಿಯೋ ಹಿನ್ನೆಲೆಗಳು, ರಿಂಗ್‌ಟೋನ್‌ಗಳು, ಅಲಾರಂ ಮತ್ತು ಅಧಿಸೂಚನಾ ಶಬ್ಧಗಳನ್ನು ಒದಗಿಸುತ್ತದೆ. ಯಾವುದೇ ವಸ್ತುವಿಗಾದರೂ ಹುಡುಕಿ - ಅದು ZEDGE™ ನಲ್ಲಿ ಲಭ್ಯವಿದೆ
ಈ ಅತ್ಯಂತ ಬನಪ್ರಿಯವಾಗಿರುವ ವ್ಯೆಯಕ್ತೀಕರಣ ಆಪ್ ಅನ್ನು ಈಗಾಗಲೇ ಅನುಸ್ಥಾಪಿಸಿರುವ 450 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿರಿ. ಈ ಆಪ್‌ನ ಬಳಕೆದಾರರಿಗಾಗಿ ಹೊಸ ವಿಷಯಗಳನ್ನು ನಿರಂತರವಾಗಿ ರಚಿಸುವ ಒಂದು ಪ್ರಬಲವಾದ ಕಲಾವದಿರ ಸಮೂಹವನ್ನು ನಾವು ಹೊಂದಿದ್ದೇವೆ.
ವಾಲ್‌ಪೇಪರ್‌ಗಳು ಮತ್ತು ಸ್ಕ್ರೀನ್‌ಸೇವರ್‌ಗಳು • ಸುಂದರವಾದ ಒಂದು ಫೋನ್ ವಾಲ್‌ಪೇಪರ್ ಅನ್ನು ಇಷ್ಟಪಡುತ್ತೀರಾ ಅಥವಾ ಯಾವುದಾದರೂ ಸ್ಪೋರ್ಟಿ ವಾಲ್‌ಪೇಪರ್ ಅನ್ನು ಇಷ್ಟಪಡುತ್ತೀರಾ? ನೀವೊಬ್ಬ ಕಲಾವಿದರೇ? ಒಬ್ಬ ಪ್ರಾಣಿ ಪ್ರಿಯರೇ? ಅಥವಾ ಏನಾದರೂ ಕಾರುಗಳ ಉತ್ಸಾಹಿಯೇ? ನೀವು ಇಷ್ಟಪಡುವಂತಹ ಅಂತ್ಯವಿಲ್ಲದಿರುವ ಸಂಖ್ಯೆಯ ಥೀಮ್ಡ್ ಹಿನ್ನೆಲೆಗಳ ಸಂಗ್ರಹವನ್ನು ನಾವು ಹೊಂದಿದ್ದೇವೆ <3 • ಆಯ್ಕೆ ಮಾಡುವುದಕ್ಕಾಗಿ ಕ್ರೀಡೆಗಳು, ಭಕ್ತಿಭಾವಗಳು, ಹಬ್ಬಗಳು, ಮನರಂಜನೆ, ಕಲೆ, ಆಹಾರ, ನಗರ, ಪ್ರಕೃತಿ ಮತ್ತು ಸೌಂದರ್ಯ, ಸಂಗೀತ, ತಂತ್ರಜ್ಞಾನ, ಅನಿಮೆ, ಹಾಸ್ಯ, ಮೂಲಭೂತ (ಮತ್ತು ಇನ್ನೂ ಬಹಳಷ್ಟು) ವಿಷಯಗಳನ್ನಾಧರಿಸಿದ ವಾಲ್‌ಪೇಪರ್‌ಗಳ ಒಂದು ಬೃಹತ್ ಸಂಗ್ರಹ. • ವಾಲ್‌ಪೇಪರ್‌ಗಳ ವಿಷಯಗಳು ಹಿಂದಿ, ಉರ್ದು, ಪಂಜಾಬಿ ಮತ್ತು ಬಂಗಾಲಿ ಭಾಷೆಗಳಲ್ಲೂ ಸಹ ಲಭ್ಯವಿರುವವು • ನಿಮ್ಮ ಅಥವಾ ನಿಮ್ಮ ಪ್ರೀತಿಪಾತ್ರರ ಹೆಸರನ್ನು ಹೊಂದಿರುವ ಒಂದು ವಾಲ್‌ಪೇಪರ್ ಅನ್ನು ಇಷ್ಟಪಡುತ್ತೀರಾ? ನಾವು ಅವುಗಳನ್ನು ಸಹ ಹೊಂದಿದ್ದೇವೆ! • ಬಹುತೇಕ ಎಲ್ಲಾ ಸ್ಕ್ರೀನ್ ಗಾತ್ರಗಳಿಗಾಗಿ ಸಂಪೂರ್ಣ HD ವಾಲ್‌ಪೇಪರ್ ಮತ್ತು 4K ವಾಲ್‌ಪೇಪರ್‌ಗಳನ್ನು ಹಾಗೂ ಜೊತೆಗೆ ಹಿನ್ನೆಲೆಗಳನ್ನು ಬೆಂಬಲಿಸುತ್ತದೆ
ವೀಡಿಯೋ ವಾಲ್‌ಪೇಪರ್‌ಗಳು • ನಿಮ್ಮ ಹೋಮ್ ಸ್ಕ್ರೀನ್‌ನಲ್ಲಿ ಅತ್ಯುತ್ತಮವಾದ ವೀಡಿಯೋ ಎಫೆಕ್ಟ್‌ಗಳನ್ನು ಹಿನ್ನೆಲೆಗಳನ್ನಾಗಿ ಹೊಂದಿರುವುದರ ಬಗ್ಗೆ ಕಲ್ಪಿಸಿಕೊಳ್ಳಿ • ಎಲ್ಲಾ ಅಭಿರುಚಿಗಳಿಗಾಗಿ ಮತ್ತು ಅತ್ಯುತ್ತಮವಾದ ಗುಣಮಟ್ಟದ ವೀಡಿಯೋ ವಾಲ್‌ಪೇಪರ್‌ಗಳ ಒಂದು ಬೃಹತ್ ಸಂಗ್ರಹವನ್ನು ನಾವು ಹೊಂದಿದ್ದೇವೆ
ರಿಂಗ್‌ಟೋನ್‌ಗಳು • ನಾವು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದಾದ ರಿಂಗ್‌ಟೋನ್‌ಗಳ ಸಂಗ್ರಹವೊಂದನ್ನು ಹೊಂದಿದ್ದೇವೆ • ಪ್ರತಿಯೊಂದು ಮನಸ್ಥಿತಿ, ಹಬ್ಬ, ವಿಶೇಷ ಸಂದರ್ಭ ಮತ್ತು ಪ್ರೀತಿಪಾತ್ರರಿಗಾಗಿ ಒಂದು ರಿಂಗ್‌ಟೋನ್ ಅನ್ನು ನೀವು ಇಲ್ಲಿ ಪಡೆಯುವಿರಿ! • ವ್ಯೆಯಕ್ತಿಕ ಸಂಪರ್ಕಗಳಿಗಾಗಿ ರಿಂಗ್‌ಟೋನ್‌ಗಳು, ಅಲಾರಂ ಧ್ವನಿಗಳು ಮತ್ತು ಪೂರ್ವನಿಯೋಜಿತ ರಿಂಗ್‌ಟೋನ್‌ಗಳನ್ನು ಸ್ಥಾಪಿಸುವ ಆಯ್ಕೆ • ನಿಮ್ಮ ಕುಟುಂಬ ಮತ್ತು ಆಪ್ತ ಸ್ನೇಹಿತರಿಗಾಗಿ ಅತ್ಯುತ್ತಮವಾದ ರಿಂಗ್‌ಟೋನ್‌ಗಳನ್ನು ಹೊಂದಿಸಿ
ಅಲಾರಂ ಮತ್ತು ಅಧಿಸೂಚನಾ ಧ್ವನಿಗಳು • ಅಧಿಸೂಚನಾ ಧ್ವನಿಗಳು, ಎಚ್ಚರಿಕೆ ಟೋನ್‌ಗಳು ಮತ್ತು ಮೋಜಿನ ಧ್ವನಿಗಳ ಒಂದು ಬೃಹತ್ ಆಯ್ಕೆ.
ನೆಚ್ಚಿನದನ್ನಾಗಿ ಗುರುತಿಸಿ ಮತ್ತು ಉಳಿಸಿ • ಡೌನ್‌ಲೋಡ್ ಮಾಡದೆಯೇ ನಿಮ್ಮ ನೆಚ್ಚಿನವುಗಳ ಪಟ್ಟಿಗೆ ಧ್ವನಿ ಅಥವಾ ವಾಲ್‌ಪೇಪರ್‌ಗಳನ್ನು ಸೇರಿಸಿ • ಒಂದೇ ಸರಳವಾದ ಲಾಗಿನ್‌ನೊಂದಿಗೆ ನಿಮ್ಮ ಎಲ್ಲಾ ಸಾಧನಗಳಲ್ಲಿ ನಿಮ್ಮ ರಿಂಗ್‌ಟೋನ್‌ಗಳನ್ನು ಮತ್ತು ವಾಲ್‌ಫೇಪರ್‌ಗಳನ್ನು ಬಳಸಿ • ಹೋಲಿ, ದೀಪಾವಳಿ, ಈದ್, ಹೊಸ ವರ್ಷ, ಕ್ರಿಸ್ಮಸ್ ಮತ್ತು ಪ್ರೇಮಿಗಳ ದಿನಾಚರಣೆಗಳಂತಹ ವಿಶೇಷ ಸಂದರ್ಭಗಳು ಮತ್ತು ರಜಾದಿನಗಳಿಗಾಗಿ ಸೀಮಿತ ಆವೃತ್ತಿಯ ರಜಾದಿನಗಳ ವಾಲ್‌ಪೇಪರ್‌ಗಳು ಮತ್ತು ರಿಂಗ್‌ಟೋನ್‌ಗಳ ಕುರಿತು ಅಧಿಸೂಚನೆಗಳನ್ನು ಪಡೆಯಿರಿ ಹಾಗೂ ಅವುಗಳೊಂದಿಗೆ ಹುಟ್ಟುಹಬ್ಬಗಳು, ವಾರ್ಷಿಕೋತ್ಸವಗಳು, ಘಟಿಕೋತ್ಸವಗಳು, ಮತ್ತು ಇನ್ನೂ ಹೆಚ್ಚು ಸಂದರ್ಭಗಳಿಗಾಗಿ ಅತ್ಯುತ್ತಮವಾದ ವ್ಯೆಯಕ್ತೀಕರಣಗಳನ್ನು ಪಡೆಯಿರಿ.
ಅನುಮತಿಯ ಸೂಚನೆ • ಸಂಪರ್ಕಗಳು: : ನೀವು ನಿಮ್ಮ ವಿಳಾಸದ ಪುಸ್ತಕದಲ್ಲಿರುವ ಸಂಪರ್ಕಗಳಿಗಾಗಿ ವ್ಯೆಯಕ್ತಿಕ ರಿಂಗ್‌ಟೋನ್‌ಗಳನ್ನು ಸ್ಥಾಪಿಸಲು ಬಯಸಿದಲ್ಲಿ ಲಭ್ಯವಿರುವ ಐಚ್ಛಿಕ ಆಯ್ಕೆ. • ಫೋಟೋಗಳು/ಮೀಡಿಯಾ/ಫೈಲ್‌ಗಳು: :ಯಾವುದೇ ವ್ಯೆಯಕ್ತೀಕರಿಸಿದ ವಾಲ್‌ಫೇಪರ್, ರಿಂಗ್‌ಟೋನ್ ಅಥವಾ ಅಧಿಸೂಚನಾ ಧ್ವನಿಯೊಂದನ್ನು ಉಳಿಸಲು ಮತ್ತು ಬಳಸಲು ಅಗತ್ಯವಿದೆ. • ಸಿಸ್ಟಂ ಸಂಯೋಜನೆಗಳು: ನೀವು ಯಾವುದೇ ರಿಂಗ್‌ಟೋನ್ ಅನ್ನು ಪೂರ್ವನಿಯೋಜಿತ ಫೋನ್ ರಿಂಗ್‌ಟೋನ್ ಅನ್ನಾಗಿ ಹೊಂದಿಸಬೇಕೆಂದಿದ್ದಲ್ಲಿ ಇದು ಐಚ್ಛಿಕ ಆಯ್ಕೆ. • ಸ್ಥಳ: ನೀವೊಂದು ರಿಂಗ್‌ಟೋನ್ ಅನ್ನು ಫೋನ್‌ನ ಪೂರ್ವನಿಯೋಜಿತ ರಿಂಗ್‌ಟೋನ್ ಅನ್ನಾಗಿ ಹೊಂದಿಸಲು ಬಯಸಿದರೆ ಐಚ್ಛಿಕ ಆಯ್ಕೆ. ಸ್ಥಳ: ನಿಮ್ಮ ಸ್ಥಳವನ್ನಾಧರಿಸಿ ವ್ಯೆಯಕ್ತೀಕರಿಸಿದ ವಿಷಯಗಳ ಶಿಫಾರಸ್ಸುಗಳನ್ನು ನೀವು ಬಯಸಿದ್ದಲ್ಲಿ ಐಚ್ಛಿಕ ಆಯ್ಕೆ.
ನಮ್ಮ ವಾಗ್ದಾನ ನಮ್ಮ ವಾಗ್ದಾನ ನಿಮ್ಮ ಮೀಡಿಯಾ ಲೈಬ್ರರಿ, ಸಂಗ್ರಹಣೆ ಅಥವಾ ಸಂಪರ್ಕ ಪಟ್ಟಿಯಲ್ಲಿನ ಯಾವುದೇ ವ್ಯೆಯಕ್ತಿಕ ಮಾಹಿತಿ ಅಥವಾ ಫೈಲ್‌ಗಳ ಆಮದು ಅಥವಾ ಬಳಕೆಯನ್ನು ನಾವು ಮಾಡುವುದಿಲ್ಲ.
ನಾವು ರಿಂಗ್‌ಟೋನ್‌ಗಳನ್ನು ಇಷ್ಟಪಡುತ್ತೇವೆ, ನಾವು ವಾಲ್‌ಪೇಪರ್‌ಗಳನ್ನು ಇಷ್ತಪಡುತ್ತೇವೆ - ಹಾಗೂ ನಾವು ವೈವಿಧ್ಯತೆಯನ್ನು ಇಷ್ಟಪಡುತ್ತೇವೆ!
ನಿಮ್ಮ ಫೋನ್ ಅನ್ನು ಹಚ್ಚೆ ಹಾಕಿ
ZEDGE™ - ಎಲ್ಲವೂ ನಿಮ್ಮಂತೆಯೇ
ಅಪ್‌ಡೇಟ್ ದಿನಾಂಕ
ಜನ 15, 2025
ವೈಯಕ್ತೀಕರಣ
ಡೇಟಾ ಸುರಕ್ಷತೆ
arrow_forward
ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ಆ್ಯಪ್ ಚಟುವಟಿಕೆ, ಆ್ಯಪ್ ಮಾಹಿತಿ ಮತ್ತು ಕಾರ್ಯಕ್ಷಮತೆ, ಮತ್ತು ಸಾಧನ ಅಥವಾ ಇತರ ID ಗಳು
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 4 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
ವಿವರಗಳನ್ನು ನೋಡಿ
ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು
phone_androidಫೋನ್
laptopChromebook
tablet_androidಟ್ಯಾಬ್ಲೆಟ್
4.5
15.5ಮಿ ವಿಮರ್ಶೆಗಳು
5
4
3
2
1
Chandarappa Chandru
ಸೂಕ್ತವಲ್ಲವಲ್ಲದ್ದನ್ನು ಫ್ಲ್ಯಾಗ್ ಮಾಡಿ
ಅಕ್ಟೋಬರ್ 27, 2024
👌👌
ಒಬ್ಬ ವ್ಯಕ್ತಿ ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
Murgesh Cm
ಸೂಕ್ತವಲ್ಲವಲ್ಲದ್ದನ್ನು ಫ್ಲ್ಯಾಗ್ ಮಾಡಿ
ಮೇ 25, 2024
ತುಂಬಾನೇ ಖುಷಿ ಆಗುತ್ತೆ ಈ ಆಪ್ ಯೂಸ್ ಮಾಡಲಿಕ್ಕೆ
5 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
Chethan kumar Devaraju
ಸೂಕ್ತವಲ್ಲವಲ್ಲದ್ದನ್ನು ಫ್ಲ್ಯಾಗ್ ಮಾಡಿ
ಜನವರಿ 5, 2024
cameraman
2 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಹೊಸದೇನಿದೆ
Get ready for a smoother, faster, and more fun app experience! We've added a brand-new bottom navigation bar to make navigating the app easier and more intuitive. Plus, we've fixed bugs and made optimizations to keep things running smoothly. Dive in and explore the enhanced version!