Zoho Show: ಪ್ರಸಂಟೇಶನ್ ಮೇಕರ್

4.4
11.3ಸಾ ವಿಮರ್ಶೆಗಳು
1ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
PEGI 3
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ನಿಮ್ಮ ಐಡಿಯಾಗಳನ್ನು ಕ್ಯಾಪ್ಟರ್ ಮಾಡಿ
ವ್ಯಸ್ತರಾಗಿರುವಾಗಲೇ ಚಿತ್ರಗಳು, ಆಕೃತಿಗಳು, ಮತ್ತು ಚಾರ್ಟ್‌ಗಳನ್ನು ಬಳಸಿಕೊಂಡು ಕಣ್ಸೆಳೆಯುವ ಪ್ರಸ್ತುತಿಗಳನ್ನು ರಚಿಸಿ, ಎಡಿಟ್ ಮಾಡಿ ಮತ್ತು ಡೆಲಿವರ್ ಮಾಡಿ. PowerPoint ಫೈಲ್‌ಗಳನ್ನು ಆಮದು ಮಾಡಿ ಮತ್ತು ತಾಜಾ ನೋಟ ಮತ್ತು ಅನುಭವ ಒದಗಿಸುವುದಕ್ಕಾಗಿ ಎಡಿಟ್ ಮಾಡಿ.

ನಿಮ್ಮ ನೆರವಿಗಾಗಿ ಟೆಂಪ್ಲೇಟ್‌ಗಳು
ಗಂಟೆಗಳಲ್ಲಿ ಅಲ್ಲ, ಕೇವಲ ನಿಮಿಷಗಳಲ್ಲಿ ಅಚ್ಚುಕಟ್ಟಾದ ವ್ಯವಹಾರ ಪ್ರಸ್ತುತಿಗಳನ್ನು ರಚಿಸುವುದಕ್ಕೆ ನಮ್ಮ ವೃತ್ತಿಪರ ಸ್ಲೈಡ್ ಡೆಕ್‌ಗಳ ಲೈಬ್ರರಿಯನ್ನು ಬಳಸಿಕೊಳ್ಳಿ. ನಿಮ್ಮ ಬ್ರ್ಯಾಂಡ್‌ಗೆ ಅರ್ಹವಾಗಿರುವ ಪ್ರಭಾವವನ್ನು ನೀಡುವುದಕ್ಕಾಗಿ ಮಾರ್ಕೆಟಿಂಗ್ ಪಿಚ್‌ಗಳಂಥ ಟೆಂಪ್ಲೇಟ್‌ಗಳನ್ನು ಬಳಸಿ.

ಮರುಕಲ್ಪನೆ ಮಾಡಿ, ಪರಿಷ್ಕರಿಸಿ ಮತ್ತು ಎಲ್ಲಿಂದಲಾದರೂ ರಿಹರ್ಸ್ ಮಾಡಿ
Zoho Show ನಲ್ಲಿ ಲಭ್ಯವಿರುವ ವಿಸ್ತೃತ ಶ್ರೇಣಿಯ ಥೀಮ್‌ಗಳು ಮತ್ತು ಶೈಲಿಯ ಟೂಲ್‌ಗಳೊಂದಿಗೆ ನಿಮ್ಮ ಅಭಿರುಚಿಗೆ ತಕ್ಕಂತೆ ಪ್ರಸ್ತುತಿಗಳನ್ನು ವೈಯಕ್ತಿಕಗೊಳಿಸಿ. ಚಿತ್ರಗಳನ್ನು ಫಿಲ್ಟರ್‌ಗಳಿಂದ ಉತ್ತಮವಾಗಿಸಿ, ಆಕೃತಿಗಳನ್ನು ಕಲರ್ ಗ್ರೇಡಿಯಂಟ್‌ಗಳಿಂದ ತುಂಬಿಸಿ, ಮತ್ತು ಇನ್ನಷ್ಟನ್ನು ಮಾಡಿ. ಕನೆಕ್ಟರ್‌ಗಳನ್ನು ಬಳಸಿಕೊಂಡು ಈಗ ಎಲಿಮೆಂಟ್‌ಗಳನ್ನು ಜೋಡಿಸಬಹುದು ಮತ್ತು ಅವುಗಳನ್ನು ರೌಟಿಂಗ್ ಮಾಡುವುದು ಹಿಂದೆಂದೂ ಇಷ್ಟು ಸುಲಭವಾಗಿರಲಿಲ್ಲ.

ವೈಯಕ್ತಿಕ ಆಕೃತಿಗಳು, ಮಾಡಿಫೈಯರ್‌ಗಳು, ಸ್ಮಾರ್ಟ್ ಎಲಿಮೆಂಟ್‌ಗಳು, ಮತ್ತು ಸ್ಕ್ರಿಬಲ್
100+ ಆಕೃತಿಗಳಿಂದ ಫ್ಲೋಚಾರ್ಟ್‌ಗಳು, ಬ್ಲಾಕ್ ಬಾಣಗಳು, ಮತ್ತು ಇತರ ಆಕೃತಿಗಳನ್ನು ಸೇರಿಸಿ ಮತ್ತು ಮಿತಿಯಿಲ್ಲದ ಫಾರ್ಮ್ಯಾಟಿಂಗ್ ಆಯ್ಕೆಗಳನ್ನು ಬಳಸಿ. ಆಕೃತಿಗಳನ್ನು ಟ್ವೀಕ್ ಮಾಡಲು ಮಾಡಿಫೈಯರ್‌ಗಳನ್ನು ಬಳಸಿ. ಸ್ಕ್ರಿಬಲ್‌ಗಳು, ಗೆರೆಗಳು, ಬಹುಗೆರೆಗಳು, ಕರ್ವ್‌ಗಳನ್ನು ಬಳಸಿಕೊಂಡು ನಿಮ್ಮ ಸ್ವಂತದ ಆಕೃತಿಗಳನ್ನು ರಚಿಸಿ. ನಿಮ್ಮ ಪ್ರಸ್ತುತಿಗಳನ್ನು ಪ್ರಕಾಶಮಾನ ಮತ್ತು ಜನಪ್ರಿಯವಾಗಿಸಲು ಸಿಲ್‌ಹೌಟ್‌ಗಳು, ಶೇಕಡಾವಾರುಗಳು, ಡೆಮೊಗ್ರಫಿಕ್ಸ್‌ಗಳು ಮುಂತಾದ ಸ್ಮಾರ್ಟ್ ಎಲಿಮೆಂಟ್‌ಗಳನ್ನು ಸ್ಲೈಡ್‌ಗಳಿಗೆ ಸೇರಿಸಿ!

ನಿಮ್ಮ ಚಾರ್ಟ್‌ಗಳು ಮಾತನಾಡಲಿ
ನಿಮ್ಮ ಪ್ರಸ್ತುತಿಗಳ ಕಡೆ ಎಲ್ಲರ ಗಮನ ಸೆಳೆಯುವುದಕ್ಕಾಗಿ 15+ ಚಾರ್ಟ್‌ಗಳು ಹುಡ್‌ನ ಅಡಿಯಲ್ಲಿ ಕಾತುರದಿಂದ ಕಾಯುತ್ತಿವೆ. ಕಾಲಂ ಚಾರ್ಟ್‌ಗಳು, ಬಾರ್ ಚಾರ್ಟ್‌ಗಳು, ಪೈ ಚಾರ್ಟ್‌ಗಳು, ಏರಿಯಾ ಚಾರ್ಟ್‌ಗಳು ಮತ್ತು ಇತರ ಚಾರ್ಟ್‌ಗಳು Zoho Show ನಲ್ಲಿ ಯಾವುದನ್ನಾದರೂ ದೃಶ್ಯರೂಪ ಪ್ರತಿನಿಧಿಸುವುದು ಬಹಳ ಸುಲಭ ಎನ್ನುವುದನ್ನು ಖಚಿತಪಡಿಸುತ್ತವೆ.

ಕೋಷ್ಟಕಗಳೊಂದಿಗೆ ಡೇಟಾವನ್ನು ಉತ್ತಮವಾಗಿ ವ್ಯವಸ್ಥಿತಗೊಳಿಸಿ
ನಿಮ್ಮ ಪ್ರೇಕ್ಷಕರಿಗೆ ಮೋಡಿ ಮಾಡಲು ಕೋಷ್ಟಕಗಳನ್ನು ಬಳಸಿಕೊಂಡು ಸುಲಭವಾಗಿ ಡೇಟಾವನ್ನು ವ್ಯವಸ್ಥಿತಗೊಳಿಸಿ ಮತ್ತು ವರ್ಗೀಕರಿಸಿ. ಪರಿಣಾಮಕಾರಿ ಪ್ರಿಸೆಟ್‌ಗಳು ಮತ್ತು ವಿವರವಾದ ಫಾರ್ಮ್ಯಾಟಿಂಗ್ ಆಯ್ಕೆಗಳು ನಿಮ್ಮ ಸ್ಲೈಡ್‌ಗಳು ಎದ್ದು ಕಾಣಲು ನೆರವಾಗುತ್ತವೆ.

ಸುಲಲಿತ ಸ್ಲೈಡ್ ಟ್ರಾನ್ಸಿಷನ್‌ಗಳು ಮತ್ತು ಮಿನುಗುವ ಅನಿಮೇಶನ್‌ಗಳನ್ನು ಸೃಷ್ಟಿಸಿ
ಆಸಕ್ತಿಕರ ಟ್ರಾನ್ಸಿಷನ್‌ಗಳೊಂದಿಗೆ ನಿಮ್ಮ ಪ್ರಸ್ತುತಿಯಲ್ಲಿ ನಿಮ್ಮ ಪ್ರೇಕ್ಷಕರ ಗಮನವನ್ನು ಹಿಡಿದಿರಿಸಿ. ಸ್ಲೈಡ್‌ಗಳು ಸ್ಕ್ರೀನ್‌ನಿಂದ ಸ್ಪಿನ್ ಆಫ್ ಆಗುವಂತೆ, ಫೋಕಸ್‌ಗೆ ಜೂಮ್ ಆಗುವಂತೆ, ಮೇಲೆ ಮತ್ತು ಕೆಳಕ್ಕೆ ಬೌನ್ಸ್ ಆಗುವಂತೆ ಮತ್ತು ಇನ್ನೂ ಅನೇಕ ರೀತಿಯ ಎಫೆಕ್ಟ್‌ಗಳನ್ನು Zoho Show ನಲ್ಲಿರುವ 30+ ಟ್ರಾನ್ಸಿಷನ್ ಪರಿಣಾಮಗಳು ಉಂಟುಮಾಡಬಲ್ಲವು. ಪಠ್ಯ, ಚಿತ್ರಗಳು ಮತ್ತು ಆಕೃತಿಗಳು ನಿಮ್ಮ ಸ್ಲೈಡ್‌ಗಳಿಗೆ ಪ್ರವೇಶಿಸುವಾಗ ಅಥವಾ ಹೊರಹೋಗುವಾಗ ಬೌನ್ಸ್, ಎಕ್ಸ್‌ಪ್ಯಾಂಡ್, ಫ್ಲಿಪ್ ಆಗಲು 45+ ಅನಿಮೇಶನ್‌ಗಳೊಂದಿಗೆ ಒಂದಿಷ್ಟು ನಾಟಕೀಯತೆಯ ಸ್ಪರ್ಶ ನೀಡಿ.

ಕ್ಲೌಡ್‌ನಿಂದ ಆಮದು ಮಾಡಿ ಮತ್ತು ಟಿವಿಯಲ್ಲಿ ಕಾಸ್ಟ್ ಮಾಡಿ
Google Drive, Dropbox ಮತ್ತು Box ನಂಥ ಯಾವುದೇ ಕ್ಲೌಡ್ ಸೇವೆಯಿಂದ PowerPoint (.pptx) ಫೈಲ್‌ಗಳನ್ನು ತೆರೆಯಿರಿ ಮತ್ತು ಕಾಸ್ಟ್ ಬೆಂಬಲಿತ ಸಾಧನಗಳಲ್ಲಿ ದೊಡ್ಡ ಪರದೆ ಮೇಲೆ ಪ್ರಸ್ತುತಪಡಿಸಿ.

ನಿಮ್ಮ ಪ್ರಸ್ತುತಿಗಳನ್ನು ಕ್ಲೌಡ್‌ಗೆ ಸಿಂಕ್ ಮಾಡಿ
ನಿಮ್ಮ ಫೋನ್‌ನಲ್ಲಿ ರಚಿಸಿರುವ ಪ್ರಸ್ತುತಿಗಳನ್ನು ಸಿಂಕ್ ಮಾಡುವುದಕ್ಕಾಗಿ ಹೊಸ ಖಾತೆಗಾಗಿ ಸೈನ್ ಅಪ್ ಮಾಡಿ ಅಥವಾ ಪ್ರಸ್ತುತ ಇರುವ Zoho Show ಖಾತೆಗೆ ಲಾಗಿನ್ ಮಾಡಿ.

ಒಂದು ತಂಡವಾಗಿ ಹಂಚಿಕೊಳ್ಳಿ ಮತ್ತು ಸಮನ್ವಯಗೊಳಿಸಿ
ಒಂದು ತಂಡವಾಗಿ ಪ್ರಸ್ತುತಿಗಳನ್ನು ಹಂಚಿಕೊಳ್ಳಿ ಮತ್ತು ಸ್ಲೈಡ್‌ಗಳಲ್ಲಿ ಕಾರ್ಯನಿರ್ವಹಿಸಿ, ಅವುಗಳನ್ನು PDF ಅಥವಾ PPTX ಫೈಲ್‌ಗಳಾಗಿ ಉಳಿಸಿ ಮತ್ತು ನಿರ್ದಿಷ್ಟ ಸ್ಲೈಡ್‌ಗಳನ್ನು ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನೇರವಾಗಿ ಒಂದು ಚಿತ್ರದ ರೂಪದಲ್ಲಿ ಹಂಚಿಕೊಳ್ಳಿ

ಕ್ರೋಮ್‌ಬುಕ್‌ಗಾಗಿ Show
ನಿಮ್ಮ ಕ್ರೋಮ್‌ಬುಕ್‌ಗಳಿಗಾಗಿ ಈಗ ಬೆರಗು ಹುಟ್ಟಿಸುವ ಪ್ರಸ್ತುತಿಗಳನ್ನು ರಚಿಸಲು ಈಗ Zoho Show ಬಳಸಿ.

ಸ್ಮಾರ್ಟ್‌ವಾಚ್‌ಗಾಗಿ Show
ನಿಮ್ಮ wear OS ವಾಚ್ ಅನ್ನು ರಿಮೋಟ್ ಆಗಿ ಬಳಸಿ ಮತ್ತು Chromecast ಬಳಸಿಕೊಂಡು ಸ್ಲೈಡ್‌ಶೋ ಬಿತ್ತರಿಸುವಾಗ ಸರಳ ಸ್ವೈಪ್ ಗೆಸ್ಚರ್ ಮೂಲಕ ನಿಮ್ಮ ಮಣಿಕಟ್ಟಿನಿಂದ ಸ್ಲೈಡ್‌ಗಳ ನಡುವೆ ನ್ಯಾವಿಗೇಟ್ ಮಾಡಿ.

Show ಉತ್ತಮವಾಗಿಸಲು ನೆರವಾಗಿ
Play Store ನಲ್ಲಿ ನಮ್ಮ ಆ್ಯಪ್ ವಿಮರ್ಶಿಸುವ ಮೂಲಕ Zoho Show ನೊಂದಿಗಿನ ನಿಮ್ಮ ಈವರೆಗಿನ ಅನುಭವದ ಬಗ್ಗೆ ನಮಗೆ ತಿಳಿಸಿ ಮತ್ತು ಸಲಹೆಗಳನ್ನು [email protected] ಇಲ್ಲಿ ಹಂಚಿಕೊಳ್ಳಿ
ಅಪ್‌ಡೇಟ್‌ ದಿನಾಂಕ
ಡಿಸೆಂ 24, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 7 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.4
9.83ಸಾ ವಿಮರ್ಶೆಗಳು