ನಿಮ್ಮ ಜೀವನದಲ್ಲಿ ಹೊಸ ಪ್ರೀತಿ. ಕೊನೆಗೂ
ನೀವು ನಿಮ್ಮ ಜೀವಮಾನದ ಪ್ರತಿಯೊಂದು ಏಳು ಬೀಳುಗಳನ್ನು ಧಾಖಲಿಸಿದ್ದರೆ, ಈಗ ನೀವು ಉತ್ತಮವಾಗಿ ಮಾರಾಟವಾಗುವ ಪುಸ್ತಕಗಳ ಮೆಚ್ಚುಗೆಯ ಲೇಖಕರಾಗಿರುತ್ತಿದ್ದಿರಿ. ನಿಜವಾಗಿಯೂ, ಇದಕ್ಕೆ ಇನ್ನೂ ಸಹ ತಡವಾಗಲಿಲ್ಲ. ಬಹುಶಃ ನಿಮ್ಮ ಆತ್ಮಚರಿತ್ರೆಯಲ್ಲಿ ಕಾಣೆಯಾದ ಅಂಶವೆಂದರೆ ನೀವು ನಿಮ್ಮ ಜೀವನದಲ್ಲಿ ಕೊನೆಗೂ ನಿಜವಾದ ಪ್ರೀತಿಯನ್ನು ಪಡೆದ ವಿಷಯ. ಆದರೆಕೆಲವೇ ಕ್ಷಣಗಳಲ್ಲಿ ಅದು ಬದಲಾಗಬಹುದು. FINALLY: ಪ್ರೌಢ ವಯಸ್ಕರ ಮತ್ತು ಪ್ರಪಂಚದಾದ್ಯತ ಇರುವ 50+ ಆದ ಸಿಂಗಲ್ಸ್ ಗಳ #1 ಸಾಮಾಜಿಕ ಡೇಟಿಂಗ್ ಆಪ್.
ಸತ್ಯವಾಗಿಯೂ, ಮತ್ತೊಮ್ಮೆ ಪ್ರೀತಿಸುವುದು ಸರಿ.
ನೀವು ಈಗಾಗಲೇ ಜೀವನದಲ್ಲಿಎಲ್ಲವನ್ನೂ ಅನುಭವಿಸಿದ್ದೀರಿ ಮತ್ತು ಎಲ್ಲೆಡೆಯೂ ಓಡಾಡಿರುವಿರಿ ಎಂದು ಬಾವಿಸಬಹುದು. ಆದರೆ FINALLY ಯಲ್ಲಿ ನಾವು, ನೀವು ಅನುಭವಿಸಬೇಕಾದ್ದು ಇನ್ನೂ ಬಹಳಷ್ಟಿದೆ ಎಂದು ನಂಬಿದ್ದೇವೆ. ಅದಕ್ಕಾಗಿಯೇ ನಾವು ನಿಮಗೆ ಹಾಯಿದೋಣಿಯನ್ನು ಉಚಿತವಾಗಿ ನೀಡಿ ನಿಮ್ಮ ವಿಹಾರವನ್ನು ನಮ್ಮ ಬಳಸಲು ಸುಲಭವಾದ ಆಪ್ ನಲ್ಲಿ ಸುಗಮವಾಗಿಸಲು ಸಹಾಯ ಮಾಡುತ್ತೇವೆ. ನೀವು ಇಲ್ಲಿ ನೋಡುವುದನ್ನು ಇಷ್ಟ ಪಡುತ್ತೀರಿ ಎಂದು ನಾವು ನಿಮಗೆ ಬಾಜಿ ಕಟ್ಟಲು ತಯಾರಿದ್ದೇವೆ. ಯಾರಿಗೆ ತಿಳಿದಿದೆ, ನೀವು ಈ ವಾರಾಂತ್ಯದಲ್ಲಿ ನಿಮ್ಮ ಹೊಟ್ಟೆಯೊಳಗೆ ಚಿಟ್ಟೆಗಳ ಓಡಾಟದ ಅನುಭವವನ್ನೂ ಪಡೆಯಬಹುದು.
ಡೇಟಿಂಗ್ ಗೆ ಮತ್ತೊಂದು ಅರ್ಥ ನೀಡಿ.
ಮನಮೋಹಕ ಸಂಜೆಯಂದು ಸುಂದರವಾದ ಬೆಳಕಿರುವ ಆಕಾಶದ ಅಡಿಯಲ್ಲಿ, ಒಂದು ಹಠಾತ್ ಆದ ಕಣ್ಣು ಮಿಟುಕಿಸುವಿಕೆಯು, ನಿಮ್ಮ ಹೃದಯಕ್ಕೆ ತಿಳಿದಿದ್ದ, ಆದರೆ ಪ್ರತಿಬಾರಿಯೂ ತಪ್ಪುತ್ತಿದ್ದ ಒಂದು ಸುಂದರ, ಮುರಿಯಲು ಅಸಾಧ್ಯವಾದ ಪ್ರೀತಿಯ ಅನುಬಂಧಕ್ಕೆ ದಾರಿಯಾಗುತ್ತದೆ. FINALLY 50 ದಾಟಿದವರ ಡೇಟಿಂಗ್ ಆಪ್ ನಿಮಗೆ ಒಂದು ಕೆರೆದಂಡೆಯ ಮೇಲೆ ಇಬ್ಬರೂ ಒಬ್ಬರನೊಬ್ಬರು ನೋಡುತ್ತಾ ಬಿಸಿಲು ಕಾಯಿಸುವ ಅನುಭವವನ್ನು ನೀಡಲು ತಯಾರಾಗಿದೆ. ಏಕೆಂದರೆ ದಿನದ ಕೊನೆಯಲ್ಲಿ ನಿಮಗೆ ಬೇಕಾಗಿರುವುದು ಸಂತೋಷ ಮಾತ್ರ ಎಂದು ನಮಗೆ ತಿಳಿಸಿದೆ. ಮತ್ತು ನೀವು ಬಹಳಷ್ಟನ್ನು ಬಯಸುತ್ತಿದ್ದೀರಿ ಎಂದು ನಮಗೆ ಅನಿಸುವುದಿಲ್ಲ. ಈ ಸ್ಕ್ರೀನ್ ನ ಮತ್ತೊಂದು ತುದಿಯಲ್ಲಿ ಒಂದು ಹೊಸ ಆರಂಭ ನಿಮಗಾಗಿ ಕಾಯುತ್ತಿದೆ.
ಯಾವುದೇ ರಾಜಿ ಇಲ್ಲದೇ ನಿಮ್ಮ ಗೌಪ್ಯತೆಗೆ ನಮ್ಮ ಒತ್ತು
ನಿಮ್ಮ ಗೌಪ್ಯತೆ ಮತ್ತು ರಕ್ಷಣೆ ನೀವು ಹೇಳುವ ವರೆಗೂ ಯಾರ ಸ್ವತ್ತೂ ಅಲ್ಲ. ಹಾಗಾಗಿ ನಾವು ಅದು ಯಾವಾಗಲೂ ನಿಮ್ಮ ನಿಯಂತ್ರಣದಲ್ಲಿರಲು ಖಚಿತಪಡಿಸುತ್ತೇವೆ. ನೀವು ಯಾರು, ನೀವು ಎಲ್ಲಿರುವಿರಿ ಎಂಬುದು ನೀವು ಯಾರಿಗೆ ಹೇಳಬೇಕು ಮತ್ತು ಯಾವಾಗ ಹೇಳಬೇಕು ಎಂದು ತಿಳಿಸುವ ವರೆಗೂ ಗೌಪ್ಯವಾಗಿರುತ್ತದೆ. ಅದರೊಂದಿಗೆ, ನಿಮ್ಮೊಂದಿಗೆ ಯಾರು ಚಾಟ್ ಮಾಡಬಹುದು ಎಂದು ನೀವೇ ಆಯ್ಕೆ ಮಾಡಬಹುದು. ನಿಮ್ಮ ರಹಸ್ಯಗಳು ನಮ್ಮಲ್ಲಿ ಸುರಕ್ಷಿತ ಮತ್ತು ನೀವು ಅದನ್ನು ತೆರೆದಿಡಲು ಬಯಸಿದಾಗ ನಾವು ನಿಮ್ಮ ಪ್ರೊಫೈಲ್ ಅನ್ನು ಅಪ್ ಡೇಟ್ ಮಾಡುತ್ತೇವೆ.
ಸೈನ್ ಅಪ್ ಮಾಡುವುದು ಬಹಳಸುಲಭ. ಿದು ನಿಮ್ಮತಲೆ ತಿರುಗುವಂತೆ ಮಾಡುತ್ತದೆ.
ನಮ್ಮ ಸುಲಭವಾದ, ಅಚ್ಚುಕಟ್ಟಾದ ಒಂದೇ ಟಾಪ್ ಸೈನ್ ಅಪ್ ವ್ಯವಸ್ಥೆಯು ನಿಮ್ಮನ್ನು ನಿಮ್ಮಂತೆಯೇ ಇರುವ ನಿಮ್ಮ ಹತ್ತಿರದ ಪ್ರೌಢ ಸಿಂಗಲ್ಸ್ ಗಳೊಂದಿಗೆ ಸೇರಿಕೊಳ್ಳಲು ತಂಗಾಳಿ ಬೀಸಿ ಕರೆಯುತ್ತಿದೆ. ಈ ಸತ್ಯಕ್ಕೆ ಸುಮಾರು 2 ಮಿಲಿಯನ್ FINALLY 50 ದಾಟಿದವರ ಡೇಟಿಂಗ್ ಆಪ್ ಅನ್ನು ಬಳಸುವ ಸದಸ್ಯರು ಸಾಕ್ಷಿಯಾಗಿದ್ದಾರೆ. ಈ ಮೋಜಿನಲ್ಲಿನೀವೂ ಭಾಗಿಯಾಗುವ ಸಮಯ ಬಂದಿದೆ. ನಿಮ್ಮನ್ನು ನೀವು ಕಾಣಲು ನಮ್ಮ ಈ ತರಲೆ ಸಮುದಾಯವನ್ನು ಇಂದೇ ಸೇರಿ.
ಅಪ್‌ಡೇಟ್ ದಿನಾಂಕ
ಡಿಸೆಂ 17, 2024