ಹೆಲ್ಲೋ... ಫ್ಯಾಷನಿಸ್ತಾಗಳೇ! ನೀವು ಮಾಂಗಾ, ಅನಿಮೇ ಮತ್ತು ಜಾಪಾನೀ ಪಾಪ್ ಸಂಸ್ಕೃತಿಯ ಅಭಿಮಾನಿಯೇ? ಹಾಗಿದ್ದರೆ, ಅನಿಮೇ ಡ್ರೆಸ್.ಅಪ್ ಗೇಮ್ ನಿಮಗಾಗಿಯೇ ಮಾಡಲಾಗಿದೆ!
ಈ ವರ್ಚುಯಲ್ ಸೌಂದರ್ಯ/ಮೇಕ್ಅಪ್ ಗೇಮ್.ನಲ್ಲಿ ನೀವು ಸಂದರ ಹುಡುಗಿಯರಿಗೆ ಅಲಂಕಾರ ಮಾಡಬಹುದು. ಈ ಗೇಮ್.ನಲ್ಲಿ 6 ಮುದ್ದಾದ ಹುಡುಗಿಯರು, 4 ಹಿನ್ನೆಲೆಗಳು, ಜೊತೆಗೆ 200 ಅಲಂಕಾರದ ಐಟಂಗಳು ಇವೆ! ಇದರಲ್ಲಿ ಇನ್-ಆಪ್ ಪರ್ಚೇಸ್ ಇಲ್ಲ, ಎಲ್ಲವೂ ಉಚಿತ!
ಅನಿಮೇ ಡ್ರೆಸ್ಅಪ್ ಗೇಮ್ Google Playstoreನಲ್ಲಿ ದೊರೆಯುವ ಉಚಿತ ಡ್ರೆಸ್.ಅಪ್ ಗೇಮ್.. ನಿಮ್ಮೊಳಗಿನ ಫ್ಯಾಷನಿಸ್ತಾಳನ್ನು ಸ್ವಲ್ಪ ಬಡಿದೆಚ್ಚರಿಸಿದರೆ ಸಾಕು! ಅನಿಮೇ ಗೊಂಬೆಗಳನ್ನು ನಿಮ್ಮಷ್ಟದಂತೆ ಅಲಂಕರಿಸಬಹುದು, ಯಾವುದೇ ರಾಜಿಯಿಲ್ಲದೆ ಸಂಪೂರ್ಣವಾಗಿ ಅಲಂಕರಿಸಿ, ಫೋಟೋ ತೆಗೆದು ನೋಡಿ ಆನಂದಿಸಬಹುದು!
ಮಾಂಗಾ ಸಂಸ್ಕೃತಿ, ಅದರಲ್ಲೂ ಕವಾಯಿ ಪ್ರೌಢಶಾಲೆ ಹುಡುಗಿಯರ ಉಡುಪು ಎಂಥವರ ಮನಸ್ಸನ್ನೂ ಸೆಳೆಯುತ್ತದೆ. ನೀವು ಹುಡುಗಿಯರಿಗೆ ಸಾಂಪ್ರದಾಯಿಕ ಶಾರ್ಟ್-ಸ್ಕರ್ಟ್ ಲುಕ್ ಆದರೂ ಕೊಡಿ ಅಥವಾ ಹೈ-ಹೀಲ್ ಅಥವಾ ಚಿಬಿ ಯುವರಾಣಿ ಅಥವಾ ಜಾಪಾನಿ ಸಮುದ್ರಯಾತ್ರಿಗಳ ಲುಕ್ ಆದರೂ ಕೊಡಿ.
ಡ್ರೆಸ್ ಅಪ್ ಹಾಗೂ ಅಲಂಕಾರದ ಗೇಮ್.ಗಳೆಂದರೆ ಪ್ರತಿಯೊಬ್ಬ ಹುಡುಗಿಗೂ ಇಷ್ಟವೇ. ನಿಮ್ಮ ಬಿಡುವಿನ ವೇಳೆಯಲ್ಲಿ ಆಡಿ ಅನಂದಿಸಬಹುದಾ ಸುಂದರವಾದ ಗೇಮ್.ಗಳು ಇವು. ಈ ಗೇಮ್.ಗಳಲ್ಲಿರುವ ಅದ್ಭುತ ಅನಿಮೇ ಗ್ರಾಫಿಕ್ಸ್, ಮತ್ತು ಟ್ರೆಂಡಿ, ಫ್ಯಾಷನಬಲ್ ಉಡುಪುಗಳು ನಿಮ್ಮನ್ನು ಮೋಹಗೊಳಿಸುವುದು ಖಂಡಿತ!
ಅನಿಮೇ ಡ್ರೆಸ್ಅಪ್ ವಿಶೇಷಣಗಳು:
* ಇನ್ –ಆಪ್ ಪರ್ಚೇಸ್ ಇಲ್ಲ! ಇಲ್ಲಿ ನೀವು ಹಣವನ್ನು ಖರ್ಚು ಮಾಡಲು ಸಾಧ್ಯವೇ ಇಲ್ಲ!
* ಅದ್ಭುತ ಹೇರ್.ಸ್ಟೈಲ್.ಗಳು
* ಅತಿ ಸುಂದರ ಕವಾಯಿ ಹುಡುಗಿಯರು!
* ಬಹಳಷ್ಟು ಬಟ್ಟೆ ವಸ್ತುಗಳು
* ಅನೇಕ ಹಿನ್ನೆಲೆ ಆಯ್ಕೆಗಳು
* 200ಕ್ಕೂ ಹೆಚ್ಚಿನ ವಸ್ತುಗಳು, ಲಕ್ಷಾಂತರ ಕಾಂಬಿನೇಷನ್.ಗಳು
ಈ ಗೇಮ್ಅನ್ನು ಡೌನ್.ಲೋಡ್ ಮಾಡಿ, ನಿಮ್ಮ ಅದ್ವಿತೀಯ ಮೇಕ್ಅಪ್ಅನ್ನು ಶುರು ಮಾಡಿ! “Games For Girlsನಿಂದ ಇತರ ಗೇಮ್.ಗಳು” ಚೆಕ್ ಮಾಡಿ; ಇನ್ನೂ ಅನೇಕ ಹುಡುಗಿಯರ ಗೇಮ್.ಗಳನ್ನು ಡೌನ್.ಲೋಡ್ ಮಾಡಿಕೊಂಡು ಆಡಿ!
ಅಪ್‌ಡೇಟ್ ದಿನಾಂಕ
ಅಕ್ಟೋ 13, 2024